ನಮ್ಮ ಸಂಘಟನೆಯ ಮೂಲ ಉದ್ದೇಶ
ಅಖಂಡ ಭಾರತ ಸನಾತನ ಸ್ವಾಭಿಮಾನ್ ಸೇನಾ ಇದು ಹಿಂದೂ ಧರ್ಮ ಪರಿಷದ್ ಇದರ ಒಂದು ಅಂಗವಾಗಿದೆ. ಅಸಂಘಟಿತ ಹಿಂದೂಗಳನ್ನು ಸಂಘಟಿಸುವುದು, ದೇಶಾದ್ಯಂತ ಹಿಂದೂಗಳ ಮೇಲಾಗುತ್ತಿರುವ ತಾರತಮ್ಯ ಹಾಗೂ ಶೋಷಣೆಯನ್ನು ನಿವಾರಿಸಿ ಅವರ ಸಮಸ್ಯೆಗಳಿಗೆ ಧ್ವನಿಯಾಗುವುದು, ಹಾದಿತಪ್ಪುತ್ತಿರುವ ಹಿಂದೂ ಸಂಸ್ಕೃತಿ ಆಚಾರ ವಿಚಾರಗಳಿಗೆ ಮರುಜೀವ ನೀಡುವುದರ ಮೂಲಕ ಸನಾತನ ಹಿಂದೂ ಪರಂಪರೆಯನ್ನು ಪುನರ್ವೈಭವದೆಡೆಗೆ ಕೊಂಡೊಯ್ಯುವುದು, ವಿದೇಶೀ ದಾಳಿಕೋರರಿಂದ, ಲೂಟಿಕೋರರಿಂದ ಹಿಂದುಗಳ ಹಾಗೂ ಹಿಂದೂಸ್ಥಾನದ ಮೇಲಾದ ಅನ್ಯಾಯವನ್ನು ಸರಿಪಡಿಸುವುದು, ಕಾನೂನು ಮತ್ತು ರಾಜಕೀಯದಲ್ಲಿ ಹಿಂದುಗಳ ಬಗ್ಗೆ ಇರುವ ತಾರತಮ್ಯವನ್ನು ನಿವಾರಿಸುವುದು, ಇದರೊಂದಿಗೆ ವಿದೇಶೀ ದುರ್ಮತಿಗಳಿಂದಾಗುತ್ತಿರುವ ಮತಾಂತರ ಹಾಗೂ ಭಯೋತ್ಪಾದನೆಯಂತಹ ಸಾಮಾಜಿಕ ಅನಿಷ್ಟವನ್ನು ಹಿಮ್ಮೆಟ್ಟಿಸುವುದರ ಮೂಲಕ ಬಲಿಷ್ಠ ಹಿಂದೂಸಮಾಜವನ್ನು ದೃಢಪಡಿಸಿ ಎಲ್ಲಾ ಹಿಂದೂ ಸಂಘಟನೆಗಳೊಂದಿಗೆ ಸಮನ್ವಯ ಸಾಧಿಸುವಮೂಲಕ ಭಾರತವನ್ನು ಪುನಃ ವಿಶ್ವಗುರುವಿನ ಸ್ಥಾನದಲ್ಲಿ ಪ್ರತಿಷ್ಠಾಪಿಸುವುದು ಹಿಂದೂ ಧರ್ಮ ಪರಿಷತ್ತು ಹಾಗೂ ಅಖಂಡ ಭಾರತ ಸನಾತನ ಸ್ವಾಭಿಮಾನ್ ಸೇನೆ ಇದರ ಉದ್ದೇಶವಾಗಿದೆ.
ಹಿಂದುಗಳೆಲ್ಲರೂ ಸಂಘಟನೆಯೊಂದಿಗೆ ಕೈಜೋಡಿಸಿ, ಅಜ್ಞಾನ, ಆಮಿಷ, ಹಾಗೂ ಪ್ರಾಣಭಯದಿಂದ ಬಲಾತ್ಕಾರವಾಗಿ ಮತಾಂತರವಾದ ಎಲ್ಲ ಹಿಂದೂ ಭಾಂಧವರನ್ನು ಮರಳಿ ಭವ್ಯ ಸನಾತನ ಹಿಂದೂ ಸಂಸ್ಕೃತಿಯ ಜ್ಞಾನಸಾಗರದೆಡೆಗೆ ಆತ್ಮೀಯವಾಗಿ ನಾವು ಸ್ವಾಗತಿಸುತ್ತೇವೆ. ಜೈ ಹಿಂದ್ ಜೈ ಭಾರತಮಾತಾ.
ಸನಾತನ ಸಾಂಸ್ಕೃತಿಕ ಪರಂಪರೆ
Connecting our eternal roots: literature, epics, rishis, and cultural achievers.

ಕವಿ ಪರಿಚಯ
Classical Kannada & Sanskrit Poets

ಋಷಿ ಮುನಿಗಳು
Ancient Sages and Vedic Thinkers

ರಾಮಾಯಣ
Maryada Purushottama Sri Rama Charita

ಮಹಾಭಾರತ
Dharmakshetra Kurukshetra Itihasa

ಕ್ರೀಡಾ ಸಾಧಕರು
Indian Traditional Sports & Champions

ಮಹನೀಯರು
Visionaries, Reformers & Dharma Rakshaks
WE BEHOLD WHAT WE ARE, AND WE ARE WHAT WE BEHOLD.



“YOU ARE WHAT YOU BELIEVE IN. YOU BECOME THAT WHICH YOU BELIEVE YOU CAN BECOME” – BHAGAVAD GITA






“ಪರಿತ್ರಾಣಾಯ ಸಾಧೂನಾಂ ವಿನಾಶಾಯಚ ದುಷ್ಕೃತಾಂ
ಧರ್ಮ ಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇ ಯುಗೇ”
— ಶ್ರೀಮದ್ಭಗವದ್ಗೀತಾ (Bhagavad Gita)
“For the protection of the righteous, for the destruction of the wicked, and for establishing dharma firmly, I manifest in every age.”
ಸದಸ್ಯತ್ವ & ಸಂಘಟನೆ (Membership)
Join the Akhanda Bharata Sanatana Swabhiman Sena network. Register with your unique sponsor token and digital ID card.
Join as Memberಸ್ವದೇಶಿ ಬ್ರಾಂಡ್ ಪರಿಶೀಲನೆ (Brands)
Promoting Indian manufacturing, ownership, and products with community ratings and transparent recommendations.
Search Brandsಧರ್ಮ ನಿಧಿ ಸಮರ್ಪಣೆ (Donations)
Support the social, cultural, and welfare activities of ABSSS. Transparent tracking with automated verification.
Contribute Nidhi